Breaking News
ಸಿಡಿಲು ಬಡಿದು ಎರಡು ಆಕಳುಗಳ ಸಾವು

ಸಿಡಿಲು ಬಡಿದು ಎರಡು ಆಕಳುಗಳ ಸಾವು
ಯಲಬುರ್ಗಾ ನಿನ್ನೆ ಸುರಿದ ಮಳೆಗೆ ತಾಲೂಕಿನ ಕುದುರ ಕೋಟಿ ಗ್ರಾಮದ ರೈತ ಶಂಕ್ರಪ್ಪ ಸತ್ಯಪ್ಪ ಚನ್ನಪ್ಪನಹಳ್ಳಿ ಇವರ ಊರಿಗೆ ಹತ್ತಿಕೊಂಡಿರುವ ಜಮೀನಿನಲ್ಲಿ ಮರ ಕೆಳಗೆ ಕಟ್ಟಿ ಹಾಕಿದ್ದರು ಗುಡುಗು ಮಿಂಚು ಸಮೇತ ಸಿಡಿಲಿನ ಬಡಿತಕ್ಕೆ ಸ್ಥಳದಲ್ಲೇ ಮೃತಪಟ್ಟ ಈ ಒಂದು ಘಟನೆಗೆ ಸ್ಥಳಕ್ಕೆ ಭೇಟಿ ನೀಡಿ ಪಟ್ಟಣ ಪಂಚಾಯಿತಿ ಸದಸ್ಯರಾದ ವಸಂತ್ ಬಾವಿಮನಿ ಈರಪ್ಪ ಬಣಕಾರ್ ಈರಪ್ಪ ಕುರುಗುಂಟೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಸಿ ಪಶು ಸಂಗೋಪನೆ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವುದಾಗಿ ರೈತರಿಗೆ ಭರವಸಿ ನೀಡಿದರು.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


