ಬಸವ ಜಯಂತಿಯ ಸಾಮೂಹಿಕ ವಿವಾಹ ಕಾರ್ಯಕ್ರಮ

ಬಸವ ಜಯಂತಿಯ ಸಾಮೂಹಿಕ ವಿವಾಹ ಕಾರ್ಯಕ್ರಮ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ನಗರದ ಪ್ರಸಿದ್ಧ ದೇವಸ್ಥಾನವಾದ ಶ್ರೀ ಮಗ್ಗಿಬಸವೇಶ್ವರ ಬಸವ ಜಯಂತಿ ನಿಮಿತ್ತವಾಗಿ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ.ಮತ್ತು ಸಾಯಂಕಾಲ ನೂತನ ರಥೋತ್ಸವ ಕಾರ್ಯಕ್ರಮ ನೆರವೇರಲಿದೆ.

ಬಸವ ಜಯಂತಿ ಕಾರ್ಯಕ್ರಮದಲ್ಲಿ 101 ಭಾವಚಿತ್ರದೊಂದಿಗೆ ಜೋಡಿ ಎತ್ತುಗಳ ಮೆರವಣಿಗೆ ನಡೆಯಲಿದೆ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಿರುವ ಶ್ರೀ ಪರಮಪೂಜ್ಯ ಬಸವಲಿಂಗ ಶಿವಾಚಾರ್ಯರು ಮಹಾಸ್ವಾಮಿಗಳು ಶ್ರೀ ಮುರುಡಿಮಠ ಹಿರೇಮಠ ಯಲಬುರ್ಗಾ ಮತ್ತು ತುಲಾಭಾರ ಕಾರ್ಯಕ್ರಮ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾತ್ಮ ಗದಗ್ ಇವರಿಂದ ತುಲ ಭಾರ ಕಾರ್ಯಕ್ರಮ ಹಾಗೂ ಈ ಪುಣ್ಯಾಶ್ರಮದಿಂದ ಮೂರು ದಿನ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಈ ಜಾತ್ರಾ ಮಹೋತ್ಸವದ ಸಾಮೂಹಿಕ ವಿವಾಹ ಸಮಿತಿ ಯಲಬುರ್ಗಾ ಇವರು ತಾಲೂಕು ಅಧ್ಯಕ್ಷರಾದ ಶ್ರೀ ಅಮರಪ್ಪ ಕಲಬುರ್ಗಿ ಉಪಾಧ್ಯಕ್ಷರಾದ ಮಲ್ಲೇಶಗೌಡರು ಮಾಲಿ ಪಾಟೀಲ್ ಉಪಾಧ್ಯಕ್ಷರಾದ ಶ್ರೀ ಷಣ್ಮುಖಪ್ಪ ರಾಂಪುರ್ ಕಾರ್ಯದರ್ಶಿಯಾದ ಶ್ರೀ ದಾನನ್ಗೌಡ ತೊಂಡೆಯಾಳ ಹಾಗೂ ಶ್ರೀ ಸುರೇಶ ಗೌಡ್ರು ಕೋಶ ಅಧ್ಯಕ್ಷರು ಈ ಜಾತ್ರಾ ಕಮಿಟಿ ವತಿಯಿಂದ ಸಂಸ್ಕೃತಿ ಕಾರ್ಯಕ್ರಮ ಸಾಮೂಹಿಕ ವಿವಾಹ ಜೋಡೆತ್ತು ಮೆರವಣಿಗೆ ಭಾವಚಿತ್ರ ಮೆರವಣಿಗೆ ನೆರವೇರಿಸಿ ಕೊಡಲಾಗುತ್ತದೆ ಎಂದು ಊರಿನ ಮುಖಂಡರು ದೇವಸ್ಥಾನದ ಕಮಿಟಿಯ ಸರ್ವ ಸದಸ್ಯರು ತಿಳಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


