ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಶಂಕು ಸ್ಥಾಪನೆ ಸಮಾರಂಭ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಶಂಕು ಸ್ಥಾಪನೆ ಸಮಾರಂಭ
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ನಡೆದ ರಸ್ತೆ ಕಾಮಗಾರಿ ಮತ್ತು ಶಂಕು ಸ್ಥಾಪನೆ ಯಲಬುರ್ಗಾ ಕ್ಷೇತ್ರದ ಶಾಸಕರಾದ ಶ್ರೀಯುತ ಬಸವರಾಜ್ ರಾಯರೆಡ್ಡಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಇವರಿಂದ 5.05.2025 ರಂದು ಸೋಮವಾರ ದಿನದಂದು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ವಿವರ
ಗಾಣದಾಳ ಗ್ರಾಮದಿಂದ ಶಿಡ್ಲಬಾವಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ


ಹುಣಶ್ಯಾಳ ಗ್ರಾಮದಿಂದ ನೀಲೋಗಲ್ ಮತ್ತು ಗುನ್ನಾಳ – ಬುಕ್ಕನಟ್ಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ
ಕುಡಗುಂಟಿ ಗ್ರಾಮದಿಂದ ಕಲ್ಲೂರ್ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ
ಮಳೆಕೊಪ್ಪ ಗ್ರಾಮದಿಂದ ಹಳ್ಳಿಕೇರಿ ರೈಲ್ವೆ ನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ
ಬೆದವಟ್ಟಿ ಗ್ರಾಮದಿಂದ ಕವಳಕೇರಿ – ಮುತ್ತಾಳ ಕ್ರಾಸ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಕುಸ್ಥಾಪನೆ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ್ ರಾರೆಡ್ಡಿ ಸಾಹೇಬರು ಮತ್ತು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆರಬಸಪ್ಪ ನಡುಗುಂದಿ ಶ್ರೀಯುತ ರಾಘವೇಂದ್ರ ಜೋಶಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ಈರಪ್ಪ ಕುಡುಗುಂಟೆ ಶ್ರೀಯುತ ರೇವಣಪ್ಪ ಸಂಗಟಿ ಶ್ರೀ ದಾನ್ ರೆಡ್ಡಿ ಡಾಕ್ಟರ್ ಶ್ರೀ ಆನಂದ ಉಳ್ಳಾಗಡ್ಡಿ ಗಾಣದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಆಡಳಿತ ಅಧಿಕಾರಿಗಳು ಯಲಬುರ್ಗಾ ತಹಶೀಲ್ದಾರ್ ಪೊಲೀಸ್ ಅಧಿಕಾರಿಗಳು ಚಿಕ್ಣಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶರಣ ಕುಮಾರ್ ಅಮರಗಟ್ಟಿ ಸರ್ವ ಸದಸ್ಯರು ಭಾಗವಹಿಸಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿ ಎಲ್ಲ ಗ್ರಾಮದ ಪ್ರಮುಖ ಮುಖಂಡರು ರಾಜಕೀಯ ಮುಖಂಡರು ಗಣ್ಯ ವ್ಯಕ್ತಿಗಳು ಹಿರಿಯರೇ ಸೇರಿ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



