ಕೊಪ್ಪಳ ಜಿಲ್ಲೆ ಬಸಾಪುರ ಗ್ರಾಮದ ಬುಲೆಟ್ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಕುರಿಗಾರನ ಮೇಲೆ ಹಲ್ಲೆ.ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಕೊಪ್ಪಳ ಜಿಲ್ಲೆ ಬಸಾಪುರ ಗ್ರಾಮದ ಬುಲೆಟ್ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಕುರಿಗಾರನ ಮೇಲೆ ಹಲ್ಲೆ
ಕೊಪ್ಪಳ ಬಸಾಪುರ ಗ್ರಾಮದ ಸಮೀಪ ಬುಲೆಟ್ ಕಾರ್ಖಾನೆಗೆ ಕುರಿಗಾರರು ಕುರಿ ಮತ್ತು ದನಕರುಗಳನ್ನು ನೀರು ಕುಡಿಸಲೆಂದು ಕೆರೆಗೆ ಹೋದ ಸಂದರ್ಭದಲ್ಲಿ ಬಸಾಪುರ ಗ್ರಾಮದ ಯುವಕನ ಮೇಲೆ ಬುಲೆಟ್ ಕಾರ್ಖಾನೆಯ ಸೆಕ್ಯೂರಿಟಿ ಗಾರ್ಡ್ ಇನ್ನಿತರ ಸಿಬ್ಬಂದಿ ವರ್ಗದವರು ತೆಲೆಗೆ ಮತ್ತು ಕೈಕಾಲುಗಳಿಗೆ ದೊಣ್ಣೆಯಿಂದ ಹಲ್ಲಿ ಮಾಡಿರುವ ಘಟನೆ ಇಂದು ದುರ್ಘಟನೆ ನಡೆದಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪೋಲಿಸ್ ಇಲಾಖೆಯವರು ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಕೊಪ್ಪಳ ಜಿಲ್ಲೆಯ ಸಂಸದರು ಬಸಾಪುರ ಗ್ರಾಮದ ಕುರಿಗಾರನ ಮೇಲೆ ನಡೆಸಿದ ಸಿಬ್ಬಂದಿ ಮೇಲೆ ಬುಲೆಟ್ ಕಾರ್ಖಾನೆ ವಿರುದ್ಧ ಹಾಗೂ ಹಲ್ಲೆ ಮಾಡಿದ ಸಿಬ್ಬಂದಿಯ ಮೇಲೆ ಜನಪ್ರತಿನಿಧಿಗಳು ಹಲ್ಲೆ ಮಾಡಿದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಆಕ್ರೋಶ ವ್ಯಕ್ತಪಡಿಸಿ ಕುರಿಗಾರರನ್ನು ಸ್ಥಳೀಯರ ನೆರವುರೊಂದಿಗೆ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನಟಿಸುತ್ತಿದ್ದಾರೆ ಸಾರ್ವಜನಿಕರು ಮತ್ತು ಊರಿನ ಮುಖಂಡರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ