ಹೈದರಾಬಾದ್ ಕರ್ನಾಟಕದ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಕೆ ರಾಘವೇಂದ್ರ ಹಿಟ್ನಾಳ್.ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಹೈದರಾಬಾದ್ ಕರ್ನಾಟಕದ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಕೆ ರಾಘವೇಂದ್ರ ಹಿಟ್ನಾಳ್
ರಾಯಚೂರು ಮತ್ತು ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ನಂದಿನಿ ಹಾಲು ಒಕ್ಕೂಟದ ಚುನಾವಣೆ ಘೋಷಣೆಯಾಗಿದ್ದು ಇದರಲ್ಲಿ ಕೊಪ್ಪಳ ತಾಲೂಕಿನ ಶಾಸಕರಾದ ಶ್ರೀಯುತ ಕೆ ರಾಘವೇಂದ್ರ ಹಿಟ್ನಾಳ್ ಅವರು ಅವಿರೋಧ ಆಯ್ಕೆಯಾಗಿ ಚುನಾವಣೆ ಅಧಿಕಾರಿಗಳು ಘೋಷಣೆ ಇಂದು ಘೋಷಣೆ ಮಾಡಲಾಗಿದೆ.
ಶ್ರೀಯುತ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ ಇದಕ್ಕೆಲ್ಲ ಕಾರಣ ಹಾಲು ಒಕ್ಕೂಟದ ಸದಸ್ಯರು ರಾಯಚೂರು ಮತ್ತು ಬಳ್ಳಾರಿ ಕೊಪ್ಪಳ ಜಿಲ್ಲೆಯ ಪ್ರತಿಯೊಬ್ಬರು ಸಹಕಾರ ನೀಡಿದ್ದಕ್ಕೆ ನಾನು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿತ್ತು.
ಅದೇ ರೀತಿ ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಮೊದಲು ನಾನು ಕೃತಿ ತಿಥಿಯನ್ನು ತಿಳಿಸುತ್ತೇನೆ ಅದೇ ರೀತಿಯಾಗಿ ನಮ್ಮ ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀಯುತ ಶಿವರಾಜ್ ತಂಗಡಿ ಅವರಿಗೆ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರ ಶ್ರೀಯುತ ಯಲಬುರ್ಗಾ ಕ್ಷೇತ್ರ ಶಾಸಕರಾದ ಬಸವರಾಜ ರಾಯರೆಡ್ಡಿ ಮತ್ತು ಬಳ್ಳಾರಿ ಶಾಸಕರು ಹಾಗೂ ರಾಯಚೂರು ಜಿಲ್ಲೆಯ ಸಂಸದರು ಮತ್ತು ಶಾಸಕರು ಇವರೆಲ್ಲರ ಸಹಾಯದಿಂದ ನಾನು ಅವಿರೋದೆಗೆ ಆಯ್ಕೆಯಾಗಿದ್ದಕ್ಕೆ ಇವರೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಸುದ್ದಿಗಾರರ ಜೊತೆ ಮಾತನಾಡಿದರು.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ