ಬೆಳಗಾವಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡದ್ರೇ
ಅಭಿವೃದ್ಧಿ ಹೆಸರಿನಲ್ಲಿ ನ್ಯೂ ಗಾಂಧಿ ನಗರ ಮತ್ತು ಅಮನ್ ನಗರಗಳಲ್ಲಿ ನೂತನವಾಗಿ ರೈಲ್ವೇ ಮೇಲುಸೇತುವೆ ನಿರ್ಮಾಣ ಕೈಗೊಳ್ಳದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಶನಿವಾರ ಬೆಳಗಾವಿಯಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ನೇತೃತ್ವದಲ್ಲಿ ನ್ಯೂ ಗಾಂಧಿ ನಗರ ಮತ್ತು ಅಮನ್ ನಗರಗಳ ರಹವಾಸಿಗಳು ನೂತನವಾಗಿ ನ್ಯೂ ಗಾಂಧಿ ನಗರ ಮತ್ತು ಅಮನ್ ನಗರಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರೈಲ್ವೇ ಮೇಲುಸೇತುವೆಯಿಂದ ನೂರಾರು ಬಡ ಕುಟುಂಬಗಳು ಬೀದಿಗೆ ಬರುತ್ತವೆಂದು ಹಾಗೂ ಮೇಲುಸೇತುವೆ ನಿರ್ಮಾಣ ಕೈ ಬೀಡಬೇಕೆಂದು ಒತ್ತಾಯಿಸಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡಿಸಿ ಡಿಸಿ ಅವರಿಗೆ ಮನವಿ ಪತ್ರ ಸಲ್ಲಿಸಿದರು(ಪ್ಲೋ…

ಭೀಮ ಆರ್ಮಿ ರಾಜ್ಯ ಉಪಾಧ್ಯಕ್ಷ ಮುನ್ನಾವರ ಹುಸೇನ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ನ್ಯೂ ಗಾಂಧಿ ನಗರ ಮತ್ತು ಅಮನ್ ನಗರಗಳಲ್ಲಿ ನೂತನವಾಗಿ ರೈಲ್ವೇ ಮೇಲುಸೇತುವೆ ನಿರ್ಮಾಣ ಕೈಗೊಳ್ಳದಂತೆ ಒತ್ತಾಯಿಸಿ ಅಲ್ಲಿನ ರಹವಾಸಿಗಳೊಂದಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ ಅಲ್ಲಿನ ಬಡ ಜನರು ಬೀದಿಗೆ ಬರುವಂತೆ ಆದರೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದರು
ಭೀಮ ಆರ್ಮಿ ಭಾರತ ಏಕತಾ ಮಿಷನ್ ಪದಾಧಿಕಾರಿಗಳು ಹಾಗೂ ನ್ಯೂ ಗಾಂಧಿ ನಗರ ಮತ್ತು ಅಮನ್ ನಗರಗಳ ರಹವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


