State
ಹುಕ್ಕೇರಿ : ಕುಸಿಯುವ ಸ್ಥಿತಿಯಲ್ಲಿ ಸಾರಾಪುರ ಗ್ರಾಮದ ಬಸ್ ತಂಗುದಾನ. ಸಂಜಯ ಕಾಂಬಳೆ ವರದಿಗಾರರು ಹುಕೇರಿ

ಕುಸಿಯುವ ಸ್ಥಿತಿಯಲ್ಲಿ ಸಾರಾಪುರ ಗ್ರಾಮದ ಬಸ್ ತಂಗುದಾನ :
ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ಇರುವ ಬಸ್ ತಂಗುದಾನ ನಿರ್ಮಿಸಿ ಸುಮಾರು ವರ್ಷಗಳೇ ಕಳೆದಿದೆ.
ಕಟ್ಟಡದ ಅಕ್ಕ ಪಕ್ಕದ ಗೋಡೆ ಹಾಗೂ ಮೇಲಛಾವಣಿ ಕುಸಿಯುವ ಸ್ಥಿತಿಯಲ್ಲಿ ಇರುದರಿಂದ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳುವದಕ್ಕೆ ಹೆದರುತಿದ್ದಾರೆ.
ಆದ್ದರಿಂದ ಬಸ್ ತಂಗುದಾನ ಕುಸಿಯುವ ಮುನ್ನ ಸಂಬಂಧಪಟ್ಟ P W D ಇಲಾಖೆಯು ಹಳೆಯ ಕಟ್ಟಡವನ್ನು ಕೆಡವಿ ಹೊಸ ತಂಗುದಾನ ನಿರ್ಮಿಸಬೇಕೆಂದು ಜನರ ಆಕ್ರೋಶವಾಗಿದೆ.


