Crime
-
ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ಖರೀದಿಯಲ್ಲಿ ನಿಯಮಬಾಹಿರವಾಗಿ ಹಣ ಸಂಗ್ರಹದ ಆರೋಪ ಅಂಗನವಾಡಿ ಮೇಲ್ವಿಚಾರಕಿ ಅಮಾನತು
ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ಖರೀದಿಯಲ್ಲಿ ನಿಯಮಬಾಹಿರವಾಗಿ ಹಣ ಸಂಗ್ರಹದ ಆರೋಪದಡಿ ದೇವದುರ್ಗ ವಲಯದ ಮೇಲ್ವಿಚಾರಕಿ ಕಮಲಾಕ್ಷಿ ಎಂಬುವವರನ್ನು ಅಮಾನತುಗೊಳಿಸಿ ರಾಯಚೂರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ…
Read More » -
ಲಂಚ ಪಡೆಯುವಾಗಲೇ ʻಲೋಕಾಯುಕ್ತʼ ಬಲೆಗೆ ಬಿದ್ದ PDO -ಪಂಚಾಯಿತಿ ಕಾರ್ಯದರ್ಶಿ
ಶಿವಮೊಗ್ಗ: ಲಂಚ ಪಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಮೊಹಮ್ಮದ್ ಅಲಿ ಮತ್ತು ಕಾರ್ಯದರ್ಶಿ ಪಿ.ಹೆಚ್. ಸುರೇಶ್ ಗುರುವಾರ ಸಂಜೆ…
Read More » -
BIG NEWS: ಬೆಳಗಾವಿ: ಜಮೀನು ಪರಬಾರೆ ಆರೋಪ: ಗೋಕಾಕ್ ತಹಶಿಲ್ದಾಅರ್ ವಿರುದ್ಧ FIR ದಾಖಲು
ಬೆಳಗಾವಿ: ಜಮೀನು ಅಕ್ರಮವಾಗಿ ಬೇರೆಯವರಿಗೆ ಪರಬಾರೆ ಮಾಡಿದ ಆರೋಪದಲ್ಲಿ ಗೋಕಾಕ್ ತಹಶಿಲ್ದಾಅರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಹಶಿಲ್ದಾರ್ ಮೋಹನ ಭಸ್ಮೆ ವಿರುದ್ಧ ಗೋಗಾಕ್ ಠಾಣೆಯಲ್ಲಿ ಎಫ್ ಐ ಆರ್…
Read More » -
ಬೆಳಗಾವಿಯಲ್ಲಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ
ಬೆಳಗಾವಿ: ಪ್ರಾರ್ಥನೆ ಮುಗಿಸಿ ಉಪಹಾರ ಸೇವಿಸಲು ಹೋಟೆಲ್ಗೆ ಬಂದಾಗ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಸೋಡಾ ಬಾಟಲಿ ಹಾಗೂ ನೀರಿನ ಬಾಟಲಿಯಿಂದ ಪರಸ್ಪರ ಹೊಡೆದಾಡಿಕೊಂಡ…
Read More » -
BREAKING : ಕಲಬುರ್ಗಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸೇರಿ ಮೂವರ ವಿರುದ್ಧ ‘FIR’ ದಾಖಲು
ಕಲಬುರ್ಗಿ : ಕಲಬುರ್ಗಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಸೇರಿ ಮೂವರ ವಿರುದ್ದ ನಗರದ ಅಶೋಕ ನಗರ…
Read More » -
BREAKING : Lokayukta Raid ರೈತನಿಂದ 10,000 ಲಂಚ ಪಡೆಯುತ್ತಿದ್ದ ‘ಬೆಸ್ಕಾಂ ಎಇ’ ಲೋಕಾಯುಕ್ತ ಬಲೆಗೆ
ದಾವಣಗೆರೆ : 10,000 ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಇ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ. ಬೆಸ್ಕಾಂ ಎಇ ಮೋಹನ್ ಕುಮಾರ್…
Read More » -
BREAKING : ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ MES ಪುಂಡನನ್ನು ಎತ್ತಾಕ್ಕೊಂಡು ಬಂದ ಮಾಳಮಾರುತಿ ಪೊಲೀಸ್!
ಬೆಳಗಾವಿ : ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತಿಭಟನೆ ಮಾಡಿದ್ದ ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟದ್ದ ಎಂಇಎಸ್ ನ ಪುಂಡ ಶುಭಂ ಶಳಕೆ…
Read More » -
ಅಂತರಾಜ್ಯದ ಮೂವರು ಮಹಿಳೆ ಕಳ್ಳಿಯರ ಬಂಧನ*
ಕಳ್ಳತನಕ್ಕೆ ಯತ್ನಿಸುತ್ತಿದ್ದ ಅಂತರಾಜ್ಯದ ಮೂವರು ಮಹಿಳೆಯರನ್ನು ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸರು ಬೋರಗಾಂವ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ನಿಪ್ಪಾಣಿಯ ಆರತಿ ರವೀಂದ್ರ ಲೋಂಡೆ (35), ಮಹಾರಾಷ್ಟ್ರದ…
Read More » -
ಬೆಳಗಾವಿ : ಕುಡಿದ ಮತ್ತಿನಲ್ಲಿ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ ಅನ್ಯಕೋಮಿನ ಯುವಕ
ಬೆಳಗಾವಿ : ಎಣ್ಣೆ ಏಟಲ್ಲಿ ಅನ್ಯಕೋಮಿನ ವ್ಯಕ್ತಿಯೋರ್ವ ದೇವಸ್ಥಾನದ ಮೇಲೆ ಕಲ್ಲು ತೂರಿದ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ದೇವಸ್ಥಾನದಲ್ಲಿ ನಡೆದಿದೆ. ಕಲ್ಲು ತೂರಿದ ವ್ಯಕ್ತಿಯನ್ನು…
Read More » -
ಪೊಲೀಸ್ ಠಾಣೆ ಒಳಗೆ ಇಸ್ಪೀಟ್ {ಜೂಜಾಟ} ಆಡುತ್ತ ಕುಳಿತ ಪೊಲೀಸರು: ಐವರು ಸಸ್ಪೆಂಡ್
ಸಾರ್ವಜನಿಕವಾಗಿ ಜನರು ಇಸ್ಪೀಟ್ ಆಡಿದರೆ ದಾಳಿ ನಡೆಸಿ ಕೇಸ್ ಹಾಕಬೇಕಾಗಿದ್ದ ಪೊಲೀಸರೇ ಪೊಲೀಸ್ ಠಾಣೆ ಒಳಗೆ ಇಸ್ಪೀಟ್ ಆಡುತ್ತಾ ಕುಳಿತ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್…
Read More »