PoliticsState
Trending

ಸವದತ್ತಿ ಗ್ರೀನ್‌ಕೋ ಯೋಜನೆ: ಅರಣ್ಯ ಒತ್ತುವರಿ, ಮರಗಳ ತೆರವು ಹಾಗೂ ಎನ್‌ಒಸಿ ದಾಖಲೆಗಳಿಗಾಗಿ ಅರಣ್ಯ ಇಲಾಖೆಗೆ ಆರ್‌ಟಿಐ ಅಸ್ತ್ರ— ತೌಸಿಫ್ ಎಂ. ಮುಲ್ಲಾ ನೇತೃತ್ವದಲ್ಲಿ ಮಾಹಿತಿ ಕೋರಿ ಪ್ರಥಮ ಮೇಲ್ಮನವಿ ಸಲ್ಲಿಕೆ!

ಸವದತ್ತಿ ಗ್ರೀನ್‌ಕೋ ಯೋಜನೆ: ಅರಣ್ಯ ಒತ್ತುವರಿ, ಮರಗಳ ತೆರವು ಹಾಗೂ ಎನ್‌ಒಸಿ ದಾಖಲೆಗಳಿಗಾಗಿ ಅರಣ್ಯ ಇಲಾಖೆಗೆ ಆರ್‌ಟಿಐ ಅಸ್ತ್ರ— ತೌಸಿಫ್ ಎಂ. ಮುಲ್ಲಾ ನೇತೃತ್ವದಲ್ಲಿ ಮಾಹಿತಿ ಕೋರಿ ಪ್ರಥಮ ಮೇಲ್ಮನವಿ ಸಲ್ಲಿಕೆ!

ಬೆಳಗಾವಿ / ಸವದತ್ತಿ:

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಹಾಗೂ ಸುತ್ತಮುತ್ತಲಿನ ಅರಣ್ಯ ಮತ್ತು ಕಂದಾಯ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಾದಿತ ‘Greenko KA01 IREP Pvt Ltd’ ಸಂಸ್ಥೆಯ ಪಂಪ್ಡ್ ಸ್ಟೋರೇಜ್ ಮತ್ತು ಟೆನ್ನೆಲ್ (Surang Marg) ಕಾಮಗಾರಿಗಳ ಅಕ್ರಮಗಳ ಬಗ್ಗೆ ಸತ್ಯ ಹೊರಹಾಕಲು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕಾನೂನು ಹೋರಾಟ ತೀವ್ರಗೊಂಡಿದೆ. ಸಾರ್ವಜನಿಕ ಹಕ್ಕುಗಳ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ಮಿಕ ಧ್ವನಿ ಮುಖ್ಯ ಸಂಪಾದಕರಾದ ತೌಸಿಫ್ ಎಂ. ಮುಲ್ಲಾ ಅವರು ಈ ಕುರಿತು ಪ್ರಮುಖ ದಾಖಲೆಗಳನ್ನು ಕೋರಿ ಅರ್ಜಿ ದಾಖಲಿಸಿದ್ದಾರ

ಸವದತ್ತಿ ಗ್ರೀನ್‌ಕೋ Greenko (KA01 IREP Pvt. Ltd.) ಯೋಜನೆ : ಸಾಮಾಜಿಕ ಹಿತಾಸಕ್ತಿ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕ ಧ್ವನಿ ಮುಖ್ಯ ಸಂಪಾದಕರು ಹಾಗೂ ಸಾರ್ವಜನಿಕ ಹಕ್ಕುಗಳ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರಾದ ತೌಸಿಫ್ ಎಂ. ಮುಲ್ಲಾ, ದಿನಾಂಕವಾರು ಕಡತಗಳ ವಿವರ ಹಾಗೂ ಮಾಹಿತಿ ಆಯೋಗದ ಕಾನೂನು ಹೋರಾಟ

📌 ಆರ್‌ಟಿಐ ಅರ್ಜಿಯಲ್ಲಿ ಕೋರಲಾದ ಪ್ರಮುಖ ವಿವರಗಳು:

ಸಮಗ್ರ ತನಿಖೆಯ ಭಾಗವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ (HoFF) ಸಲ್ಲಿಸಲಾದ ಅರ್ಜಿಯಲ್ಲಿ (ನೋಂದಣಿ ಸಂಖ್ಯೆ: OPCCF/R/2026/60369) ಕೆಳಗಿನ ಮಹತ್ವದ ಮಾಹಿತಿಗಳನ್ನು ಕೇಳಲಾಗಿದೆ:

  1. ಅರಣ್ಯ ಭೂಮಿ ಬಳಕೆ ಮತ್ತು ಎನ್‌ಒಸಿ (Forest Land Diversion): ಸವದತ್ತಿ ಗ್ರೀನ್‌ಕೋ ಯೋಜನೆಗೆ ಅರಣ್ಯ ಸಂರಕ್ಷಣಾ ಕಾಯ್ದೆ (Forest Conservation Act) ಅಡಿಯಲ್ಲಿ ಅರಣ್ಯ ಭೂಮಿ ಪರಭಾರೆ ಅಥವಾ ಬಳಕೆಗಾಗಿ ಯಾವುದೇ ಅಧಿಕೃತ ಅನುಮತಿ/ಎನ್‌ಒಸಿ (Permission/NOC/Clearance) ನೀಡಲಾಗಿದೆಯೇ? ನೀಡಿರುವುದ In ಆದರ ಪ್ರತಿ.

  2. ಮರಗಳ ತೆರವು ಅನುಮತಿ (Tree Felling Permission): ಈ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಪಡೆದ ಅಧಿಕೃತ ಅನುಮತಿ ಪತ್ರ ಮತ್ತು ಮರಗಳ ನಿಖರ ಸಂಖ್ಯೆಯ ದೃಢೀಕೃತ ದಾಖಲೆ.

  3. ಜಂಟಿ ಸಮೀಕ್ಷಾ ವರದಿ (Joint Inspection Report): ನವಿಲುತೀರ್ಥ ಅಣೆಕಟ್ಟು ಮತ್ತು ಸವದತ್ತಿ ಅರಣ್ಯ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ (Eco-Sensitive Zone) ಕಂಪನಿಯು ಸಲ್ಲಿಸಿದ ಅರ್ಜಿ, ಜಂಟಿ ಸಮೀಕ್ಷಾ ವರದಿ ಹಾಗೂ ಇಲಾಖಾ ಕಡತದ ಟಿಪ್ಪಣಿ ಪ್ರತಿಗಳು.

  4. ಕಾಲಮಿತಿ ಉಲ್ಲಂಘನೆ ಮತ್ತು ಮೇಲ್ಮನವಿ: ದಿನಾಂಕ 28/09/2026 ರಂದು ಆನ್‌ಲೈನ್ ಮೂಲಕ ಸಲ್ಲಿಸಲಾದ ಈ ಅರ್ಜಿಗೆ ನಿಗದಿತ 30 ದಿನಗಳೊಳಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆಯದ ಕಾರಣ, ಪ್ರಸ್ತುತ ಕಾಯ್ದೆಯ ನಿಯಮಾನುಸಾರ ಪ್ರಥಮ ಮೇಲ್ಮನವಿ (First Appeal) ದಾಖಲಿಸಿ ಸತ್ಯ ಮುಚ್ಚಿಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ವರದಿಗಾರರ ವಿವರ:
* ಹೆಸರು: ತೌಸಿಫ್ ಎಂ. ಮುಲ್ಲಾ

* ಹುದ್ದೆಗಳು:
* ಸಂಸ್ಥಾಪಕ ಅಧ್ಯಕ್ಷ ಮತ್ತು ಮುಖ್ಯ ಸಂಪಾದಕರು, ಕಾರ್ಮಿಕ ಧ್ವನಿ (KARMIKDHWANI – Indian News Voice of Labour)

* ರಾಷ್ಟ್ರೀಯ ಅಧ್ಯಕ್ಷರು, ಸಾರ್ವಜನಿಕ ಹಕ್ಕುಗಳ ಸೆಲ್ (Public Rights Cell), ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಸ್ಥೆ

* ಸಂಸ್ಥಾಪಕ ಅಧ್ಯಕ್ಷರು, Flash24x7 News

* ಅಧ್ಯಕ್ಷರು, ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ (ಬೆಳಗಾವಿ ಜಿಲ್ಲಾ ಯುವ ಘಟಕ)

* ಜಿಲ್ಲಾ ಉಪಾಧ್ಯಕ್ಷರು, ಕರ್ನಾಟಕ ಮಾನವ ಹಕ್ಕುಗಳ ಸಮಿತಿ, ಬೆಳಗಾವಿ ಜಿಲ್ಲೆ

* ಅಧ್ಯಕ್ಷರು, ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ವೇದಿಕೆ, ಮುಂಬಯಿ ಕರ್ನಾಟಕ

ಸಂಪರ್ಕ ಸಂಖ್ಯೆಗಳು: 9686981286, 9901149812

ಸವದತ್ತಿ ಗ್ರೀನ್‌ಕೋ Greenko (KA01 IREP Pvt. Ltd.) ಯೋಜನೆ : ಸಾಮಾಜಿಕ ಹಿತಾಸಕ್ತಿ ಮತ್ತು ರೈತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕ ಧ್ವನಿ ಮುಖ್ಯ ಸಂಪಾದಕರು ಹಾಗೂ ಸಾರ್ವಜನಿಕ ಹಕ್ಕುಗಳ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರಾದ ತೌಸಿಫ್ ಎಂ. ಮುಲ್ಲಾ, ದಿನಾಂಕವಾರು ಕಡತಗಳ ವಿವರ ಹಾಗೂ ಮಾಹಿತಿ ಆಯೋಗದ ಕಾನೂನು ಹೋರಾಟ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button