IKMAKKS ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ (ರಿ)

ಇಂದಿರಾಗಾಂಧಿ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ)
ನಮ್ಮ ಸಂಘಕೆ ತಾಲೂಕ ಹಾಗೂ ಗ್ರಾಮೀಣದಲ್ಲಿ ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಮಾಹಿತಿ ನೀಡಲು ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾಡುವವರು ಬೇಕಾಗಿದ್ದಾರೆ.
Raybag
Gokka
Bijapur
Chikodi
Nipani
Kudchi
ನಮ್ಮ ಸಂಘದ ಹಾಗೂ ಕೆಲಸದ ಸಂಪೂರ್ಣ ಮಾಹಿತಿಯನು ನೀಡಲಾಗುವುದು.
ಸ್ವಯಂ ಸೇವಕರಾಗಿ ನಮ್ ಎನ್.ಜಿ.ಓ. ಸದಸ್ಯತ್ವ ಅಗತ್ಯವಿದ್ದರೆ ದಯವಿಟ್ಟು ತಕ್ಷಣ ನಮ್ಮನ್ನು ಸಂಪರ್ಕಿಸಿ.
ಸದಸ್ಯತ್ವ ಮತ್ತು ಲೇಬರ್ ಗೆ ಸಂಬಂಧಿಸಿದ ಸೇವೆಗಳಿಗಾಗಿ ನಮ್ಮನ್ನು ಸಂಪರ್ಕಿಸಲು ಮರೆಯದಿರಿ
ಸಂಪೂರ್ಣ ಮಾಹಿತಿಗಾಗಿ ದಯವಿಟ್ಟು ಕೆಳಗೆ ನೀಡಿರುವ ಸಂಖ್ಯೆಯನ್ನು ಸಂಪರ್ಕಿಸಿ.
9686981286 9901149812
Our aim is to give the construction industry healthy and economically skilled labor with a focus on education, child rights, health hygiene and other aspects.
Indiragandhi Kattada Mattu Asangatita Karmikar Kshemabhirudhi Sanga (IKMAKKS) is a nonprofit organization established in the year 2021 at Belagavi (D), Karnataka. IKMAKKS was initiated with a view to evolve information and make the linkage between the labors and the government. We believed that knowledge would lead to awareness, which would further lead to self-development, empowerment, and action.
We work with a team of committed people, and our aim has been to secure integrated development through people’s participation. The key areas identified for interventions include child rights, education, health and hygiene, sustainable livelihoods, and women’s empowerment.
Objectives:
1. To work for the social development of underprivileged individuals, groups, and communities.
2. To assist in the process of social integration and personal realization of the underprivileged.
3. To encourage health care development and health promotion.
4. Empowering and developing labor community ties.
5. To endorse human rights.