ಕೇಂದ್ರ ಬಜೆಟ್ ಆದ್ಮೇಲೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಯ್ತು ಗೊತ್ತಾ? ಜಿಲ್ಲಾವಾರು ಮಾಹಿತಿ ಇಲ್ಲಿದೆ

Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗೆಯೇ ನಿನ್ನೆ ಕೇಂದ್ರ ಬಜೆಟ್ ಮಂಡನೆಯಾಗಿದೆ. ಮರುದಿನ ಅಂದರೆ ಇಂದು (ಫೆಬ್ರವರಿ 2) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟ ಇದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಫೆಬ್ರವರಿ 2) ಲೀಟರ್ ಪೆಟ್ರೋಲ್ ದರ 102.98 ಆಗಿದ್ದರೆ, ಡೀಸೆಲ್ ದರ 89.04 ರೂಪಾಯಿ ಇದೆ. ಇನ್ನುಳಿದಂತೆ ಚೆನ್ನೈ 103.50 ರೂಪಾಯಿ, ಮುಂಬೈ 105.01 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.48 ರೂಪಾಯಿ, 90.03 ಆಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಇದೆ.
Gold Rates: ಬಜೆಟ್ ನಂತರ ಗ್ರಾಹಕರಿಗೆ ಶಾಕ್ ಕೊಟ್ಟ ಬಂಗಾರ- ಫೆಬ್ರವರಿ 2 ಚಿನ್ನದ ದರ ಏರಿಕೆ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ – 103.50 ರೂಪಾಯಿ (1 ಪೈಸೆ ಏರಿಕೆ)
* ಬೆಂಗಳೂರು – 102.98 ರೂಪಾಯಿ (6 ಪೈಸೆ ಏರಿಕೆ)
* ಬೆಂಗಳೂರು ಗ್ರಾಮಾಂತರ – 102.55 (69 ಪೈಸೆ ಇಳಿಕೆ)
* ಬೆಳಗಾವಿ – 102.73 ರೂಪಾಯಿ (13 ಪೈಸೆ ಇಳಿಕೆ)
* ಬಳ್ಳಾರಿ – 104.09 ರೂಪಾಯಿ
* ಬೀದರ್ – 103.94 ರೂಪಾಯಿ (48 ಪೈಸೆ ಏರಿಕೆ)
* ವಿಜಯಪುರ – 102.91 ರೂಪಾಯಿ (21 ಪೈಸೆ ಏರಿಕೆ)
* ಚಾಮರಾಜನಗರ – 103.09 ರೂಪಾಯಿ (38 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ – 102.66 ರೂಪಾಯಿ (26 ಪೈಸೆ ಇಳಿಕೆ)
* ಚಿಕ್ಕಮಗಳೂರು – 104.08 ರೂಪಾಯಿ (14 ಪೈಸೆ ಇಳಿಕೆ)
* ಚಿತ್ರದುರ್ಗ – 104.14 ರೂಪಾಯಿ (41 ಪೈಸೆ ಏರಿಕೆ)
* ದಕ್ಷಿಣ ಕನ್ನಡ – 102.37 ರೂಪಾಯಿ
* ದಾವಣಗೆರೆ – 104.14 ರೂಪಾಯಿ (1 ಪೈಸೆ ಏರಿಕೆ)
* ಧಾರವಾಡ – 102.77 ರೂಪಾಯಿ (05 ಪೈಸೆ ಏರಿಕೆ)
* ಗದಗ – 103.85 ರೂಪಾಯಿ (68 ಪೈಸೆ ಏರಿಕೆ)
* ಕಲಬುರಗಿ – 102.91 ರೂಪಾಯಿ (03 ಪೈಸೆ ಏರಿಕೆ)
* ಹಾಸನ – 102.90 ರೂಪಾಯಿ (14 ಇಳಿಕೆ)
* ಹಾವೇರಿ – 103.95 ರೂಪಾಯಿ (17 ಪೈಸೆ ಏರಿಕೆ)
* ಕೊಡಗು – 103.70 ರೂಪಾಯಿ (38 ಪೈಸೆ ಇಳಿಕೆ)
* ಕೋಲಾರ – 102.60 ರೂಪಾಯಿ (25 ಪೈಸೆ ಇಳಿಕೆ)
* ಕೊಪ್ಪಳ – 103.87 ರೂಪಾಯಿ
* ಮಂಡ್ಯ – 102.81 ರೂಪಾಯಿ (07 ಪೈಸೆ ಇಳಿಕೆ)
* ಮೈಸೂರು – 102.46 ರೂಪಾಯಿ (15 ಪೈಸೆ ಇಳಿಕೆ)
* ರಾಯಚೂರು – 103.79 ರೂಪಾಯಿ (88 ಪೈಸೆ ಏರಿಕೆ)
* ರಾಮನಗರ – 103.39 ರೂಪಾಯಿ (35 ಪೈಸೆ ಏರಿಕೆ)
* ಶಿವಮೊಗ್ಗ – 103.97 ರೂಪಾಯಿ (25 ಪೈಸೆ ಇಳಿಕೆ)
* ತುಮಕೂರು – 103.64 ರೂಪಾಯಿ (44 ಪೈಸೆ ಇಳಿಕೆ)
* ಉಡುಪಿ – 102.90 ರೂಪಾಯಿ (56 ಪೈಸೆ ಏರಿಕೆ)
* ಉತ್ತರ ಕನ್ನಡ – 102.99 ರೂಪಾಯಿ (1 ರೂಪಾಯಿ 2 ಪೈಸೆ ಇಳಿಕೆ)
* ವಿಜಯನಗರ – 104.08 ರೂಪಾಯಿ (06 ಪೈಸೆ ಇಳಿಕೆ)
* ಯಾದಗಿರಿ – 103.44 ರೂಪಾಯಿ (33 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ – 89.54 ರೂಪಾಯಿ
* ಬೆಂಗಳೂರು ನಗರ – 88.04 ರೂಪಾಯಿ
* ಬೆಂಗಳೂರು ಗ್ರಾಮಾಂತರ – 88.66 ರೂಪಾಯಿ
* ಬೆಳಗಾವಿ – 89.86 ರೂಪಾಯಿ
* ಬಳ್ಳಾರಿ – 90.20 ರೂಪಾಯಿ
* ಬೀದರ್ – 89.94 ರೂಪಾಯಿ
* ವಿಜಯಪುರ – 89.01 ರೂಪಾಯಿ
* ಚಾಮರಾಜನಗರ – 89.15 ರೂಪಾಯಿ
* ಚಿಕ್ಕಬಳ್ಳಾಪುರ – 88.76 ರೂಪಾಯಿ
* ಚಿಕ್ಕಮಗಳೂರು – 90.14 ರೂಪಾಯಿ
* ಚಿತ್ರದುರ್ಗ – 90.24 ರೂಪಾಯಿ
* ದಕ್ಷಿಣ ಕನ್ನಡ – 88.46 ರೂಪಾಯಿ
* ದಾವಣಗೆರೆ – 90.23 ರೂಪಾಯಿ
* ಧಾರವಾಡ – 88.89 ರೂಪಾಯಿ
* ಗದಗ – 89.86 ರೂಪಾಯಿ
* ಕಲಬುರಗಿ – 89.02 ರೂಪಾಯಿ
* ಹಾಸನ – 88.79 ರೂಪಾಯಿ
* ಹಾವೇರಿ – 89.96 ರೂಪಾಯಿ
* ಕೊಡಗು – 89.66 ರೂಪಾಯಿ
* ಕೋಲಾರ – 88.71 ರೂಪಾಯಿ
* ಕೊಪ್ಪಳ – 89.88 ರೂಪಾಯಿ
* ಮಂಡ್ಯ – 88.89 ರೂಪಾಯಿ
* ಮೈಸೂರು – 88.58 ರೂಪಾಯಿ
* ರಾಯಚೂರು – 89.82 ರೂಪಾಯಿ
* ರಾಮನಗರ – 89.42 ರೂಪಾಯಿ
* ಶಿವಮೊಗ್ಗ – 89.91 ರೂಪಾಯಿ
* ತುಮಕೂರು – 89.65 ರೂಪಾಯಿ
* ಉಡುಪಿ – 88.94 ರೂಪಾಯಿ
* ಉತ್ತರ ಕನ್ನಡ – 89.08 ರೂಪಾಯಿ
* ವಿಜಯನಗರ – 90.20 ರೂಪಾಯಿ
* ಯಾದಗಿರಿ – 89.49 ರೂಪಾಯಿ