EducationLocal News
Trending
ಶ್ರಮಿಕ ಅಭಿವೃದ್ಧಿ ಸಂಘ ಜನ ಜಾಗರಣ ಮಾರ್ಗದರ್ಶನದಲ್ಲಿ ನಡೆಯುವ ಹೊಲಗಿ ಕೇಂದ್ರ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಶ್ರಮಿಕ ಅಭಿವೃದ್ಧಿ ಸಂಘ ಜನ ಜಾಗರಣ ಮಾರ್ಗದರ್ಶನದಲ್ಲಿ ನಡೆಯುವ ಹೊಲಗಿ ಕೇಂದ್ರ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಬೆಳಗಾವಿ ಸೆಂಟ್ ಫಾಲ್ಸ್ ಸ್ಕೂಲ್ ಹಾಲಿನಲ್ಲಿ ವಿಜೃಂಭಣೆಯಿಂದ ಜರಿಗಿತು

ಮುಖ್ಯ ಅತಿಥಿಗಳಾಗಿ ಸಿಸ್ಟರ್ ಲೂರ್ದ್ ಮೇರಿ ಮಹಿಳಾ ಮತ್ತು ಮಕ್ಕಳ CRI ಅಧ್ಯಕ್ಷರು ಬೆಳಗಾವಿ ಜಿಲ್ಲಾ ಜನ ಜಾಗರಣ ನಿರ್ದೇಶಕರು ಫಾದರ್ ಸಂತೋಷ ವಾಸ ಫಾದರ್ ಟೋಮ್ ಚೆಣಕಲ್ ಮತ್ತು FVT ಟೀಚರ್ ವಿದ್ಯಾರ್ಥಿಗಳು ಜನ ಜಾಗರಣ ಕಾರ್ಯಕರ್ತರು ಸಮಾಜ ಸೇವಕರು ಸಂತೋಷ ಸಿದ್ದಣ್ಣವರ ಸ್ಟಾಫ್ ಹಾಜರಿದ್ದರು.
ಕಾರ್ಯಕ್ರಮದ ಮುಖ್ಯ ಕೇಂದ್ರ ಬಿಂದುಗಳಾದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು
ವರದಿ ನಾಗರಾಜ ಹಣಬರ


